ಕರಾವಳಿ ಫ್ಲೇವರ್ಸ್ ‘ರಾಗಿ ಮಣ್ಣಿ’ ಹಾಲು ಬಾಯಿ

ಕೊರೋನಾ ಕಾರಣಕ್ಕಾಗಿ ಎಲ್ಲೆಲ್ಲೂ ಲಾಕ್’ಡೌನ್. ಹಾಗಾಗಿ ಎಲ್ಲೂ ಓಡಾಡೋ ಸ್ಥಿತಿ ಇಲ್ಲ. ಮನೆಯಲ್ಲೇ ಇರುವುದಕ್ಕೂ ಬೋರು.
ಒಂದರ್ಥದಲ್ಲಿ ಈ ಲಾಕ್’ಡೌನ್ ಪರಿಸ್ಥಿತಿಯು ಕ್ರಿಯಾಶೀಲತೆಯ ಪಾಠವನ್ನೂ ಕಲಿಸುತ್ತಿದೆ ಎಂದೂ ಹೇಳಬಹುದು.

ಆಫೀಸುಗಳಲ್ಲೇ ಕಾಲವ್ಯಯ ಮಾಡುವ ಬಹುತೇಕ ಮಂದಿ ಇದೀಗ ಅಡುಗೆ ಮನೆಯಲ್ಲೂ ಕಮಾಲ್ ಪ್ರದರ್ಶಿಸುತ್ತಿದ್ದಾರೆ. ಬಗೆಬಗೆಯ ನಳಪಾಕದ ಆವಿಷ್ಕಾರ ಮಾಡುವವರೂ ಹಲವರು. ಅದೇ ರೀತಿ ಕರಾವಳಿ ಫ್ಲೇವರ್ಸ್ ಸಿದ್ದಪಡಿಸಿರುವ ‘ರಾಗಿ ಮಣ್ಣಿ’ ಸಿಹಿ ತಿಂಡಿ..

ಹಳ್ಳಿ ಸೊಗಡಿನ ಖಾದ್ಯದ ಸವಿರುಚಿ ಅನುಭವಿಸದ ಮಂದಿಗೆ ಇದೂ ಒಂದು ಮಾಗದರ್ಶಿ. ಇಲ್ಲಿದೆ ನೋಡಿ ‘ರಾಗಿಮಣ್ಣಿ’ ಮಾಡುವ ವಿಧಾನ..

ಇದನ್ನೂ ಓದಿ.. ಚೀನಾಕ್ಕೆ ಸೆಡ್ಡು ಹೊಡೆದ ಭಾರತ; TikTok ಬದಲಿಗೆ ಬಂದೇ ಬಂತು ‘MITRAN’ App

 

Related posts