Zoccer Bonus Codes Guide for Ireland – Claim, Play & Withdraw

Zoccer Bonus Codes: A Practical Guide for Irish Players What are Zoccer Bonus Codes and Why They Matter? Zoccer bonus codes are short alphanumeric strings that unlock special promotions when you make your first deposit. In the Irish market they act as a shortcut to the welcome package, free spins or a reload boost, meaning you get extra value without hunting for hidden offers. What are Zoccer Bonus Codes and Why They Matter? How to Claim a Zoccer Bonus Code – Step‑by‑Step 1. Register an Account 2. Verify Your Identity…

ಕಿತ್ತೂರಿನಲ್ಲಿ ನೂತನ ಬಸ್ ಘಟಕ; ಚೆನ್ನಮ್ಮನ ನಾಡಿನ ಜನತೆಗೆ ವಾಯುವ್ಯ ಸಾರಿಗೆಯಿಂದ ಮತ್ತಷ್ಟು ಸೌಲಭ್ಯ

ಬೆಳಗಾವಿ: ಚನ್ನಮ್ಮನ ಕಿತ್ತೂರಿನಲ್ಲಿ ನೂತನ ಬಸ್ ಘಟಕವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ (Sri Ramalinga Reddy) ಅವರಿಂದ ಉದ್ಘಾಟಿಸಲಾಯಿತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಈ ಬಸ್ ಘಟಕ, ಬಸ್ ನಿಲ್ದಾಣ ಮತ್ತು ಹೊಸ ಬಸ್ಸುಗಳ ಸೇರ್ಪಡೆ ಮೂಲಕ ಸಮಗ್ರ ಸಾರಿಗೆ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. 5.27 ಕೋಟಿ ರುಪಾಯಿ ವೆಚ್ಚದಲ್ಲಿ 4 ಎಕರೆ ವಿಸ್ತೀರ್ಣದಲ್ಲಿ ನಿರ್ಮಿತವಾದ ಈ ಘಟಕದಲ್ಲಿ ಪ್ರಸ್ತುತ 15 ವಾಹನಗಳು ಕಾರ್ಯಾಚರಣೆಯಲ್ಲಿದ್ದು, 15 ವೇಗದೂತ ಅನುಸೂಚಿಗಳು ಸಂಚಲನಗೊಳ್ಳುತ್ತಿವೆ. ಘಟಕದ ವ್ಯಾಪ್ತಿಯಲ್ಲೇ ಒಂದು ಬಸ್ ನಿಲ್ದಾಣವನ್ನೂ ಕೂಡ ನಿರ್ಮಿಸಲಾಗಿದೆ. ಇದೇ ವೇಳೆ, ಹುಬ್ಬಳ್ಳಿ ಕೇಂದ್ರ ಬಸ್ ನಿಲ್ದಾಣವನ್ನು ಡಲ್ಟ್ ಅನುದಾನದೊಂದಿಗೆ ರೂ. 23.48 ಕೋಟಿಗೆ ಮೇಲ್ದರ್ಜೆಗೇರಿಸಲಾಗಿದ್ದು, ಬಾಗಲಕೋಟೆ ನವನಗರದಲ್ಲಿ ರೂ. 6.56 ಕೋಟಿ ವೆಚ್ಚದಲ್ಲಿ 5 ಎಕರೆ ಪ್ರದೇಶದಲ್ಲಿ ನೂತನ ಬಸ್ ಘಟಕ ನಿರ್ಮಿಸಲಾಗಿದೆ.…