ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಬೆಂಗಳೂರಿನ ಕೋವಿಡ್-19 ಮರಣ ಪ್ರಮಾಣ ಶೇ.1.1% ರಷ್ಟಿದ್ದು, ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠವಾಗಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೂ 3,36,880 ಜನ ಗುಣಮುಖ ಹೊಂದಿದ್ದು, 17,707 ಸಕ್ರಿಯ ಪ್ರಕರಣಗಳಿವೆ. ನಗರದ ಚೇತರಿಕೆ ದರ ಶೇ.93.94% ರಷ್ಟಿದ್ದು, ಸಕ್ರಿಯ ದರ ಶೇ.4.93% ರಷ್ಟಿದೆ ಎಂದು ಸಚಿವ ಸುದ್ಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನ ಕೋವಿಡ್-19 ಮರಣ ಪ್ರಮಾಣ ಶೇ.1.1% ರಷ್ಟಿದ್ದು, ದೇಶದ ಇತರೆ ಮಹಾನಗರಗಳಿಗೆ ಹೋಲಿಸಿದರೆ ಅತ್ಯಂತ ಕನಿಷ್ಠವಾಗಿದೆ. ಬೆಂಗಳೂರಿನಲ್ಲಿ ಈವರೆಗೂ 3,36,880 ಜನ ಗುಣಮುಖ ಹೊಂದಿದ್ದು, 17,707 ಸಕ್ರಿಯ ಪ್ರಕರಣಗಳಿವೆ. ನಗರದ ಚೇತರಿಕೆ ದರ ಶೇ.93.94% ರಷ್ಟಿದ್ದು, ಸಕ್ರಿಯ ದರ ಶೇ.4.93% ರಷ್ಟಿದೆ. @BSYBJP @DHFWKA @BBMPCOMM pic.twitter.com/4val2SXLkS
— Dr Sudhakar K (Modi ka Parivar) (@DrSudhakar_) November 18, 2020