ಬಿಗ್ ಬಾಸ್ ಸ್ಟಾರ್ ತನಿಷಾ ಇದೀಗ ‘ಕೋಣ’ ಸುತ್ತ ಬ್ಯುಸಿಯಾಗಿದ್ದಾರೆ. ಅವರ ನಿರ್ಮಾಣದ ‘ಕೋಣ’ ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ.
ನಟ ಕೋಮಲ್ ಕುಮಾರ್ ನಟಿಸಿರುವ ‘ಕೋಣ’ ಚಿತ್ರ ಇದೀಗ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಎಸ್.ಹರಿಕೃಷ್ಣ ನಿರ್ದೇಶನದ ‘ಕೋಣ’ ದ್ದು, ಅದರ ಟೀಸರ್ ಬಿಡುಗಡೆಯಾಗಿದೆ.
Related posts
ವಿವೇಕ ಸ್ಮಾರಕ ಲೋಕಾರ್ಪಣೆ: ಸ್ವಾಮಿ ವಿವೇಕಾನಂದರ ಭಾರತ ನಿರ್ಮಾಣದ ಕನಸು ನನಸಾಗಿಸಿ ಎಂದ ಪ್ರಧಾನಿ ಮೋದಿ
ಮೈಸೂರು: ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾದ **‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ–ವಿವೇಕ ಸ್ಮಾರಕ’**ವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ...
‘ಇಡೀ ವಿಶ್ವವೇ ಇಂದು ಕರ್ನಾಟಕವನ್ನು ಗಮನ ಹರಿಸುತ್ತಿದೆ, ರಾಜ್ಯದ ಅಭಿವೃದ್ಧಿಗೆ ಸಹಕರಿಸಿ’: ಪ್ರಧಾನಿಗೆ ಡಿಕೆಶಿ ಮನವಿ
ಮೈಸೂರು: ಕರ್ನಾಟಕ ಮತ್ತು ಬೆಂಗಳೂರಿನತ್ತ ಇಂದು ಇಡೀ ವಿಶ್ವವೇ ಗಮನ ಹರಿಸುತ್ತಿದೆ. ರಾಜ್ಯದ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರದ...
ಉತ್ತರ ಜಪಾನ್ನಲ್ಲಿ 5.8 ತೀವ್ರತೆಯ ಭೂಕಂಪ; ಜನರಲ್ಲಿ ಆತಂಕ
ಟೋಕಿಯೊ: ಉತ್ತರ ಜಪಾನ್ನ ಅಮೋರಿ ಪ್ರಾಂತ್ಯದಲ್ಲಿ ಶನಿವಾರ ಬೆಳಿಗ್ಗೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ಹವಾಮಾನ ಸಂಸ್ಥೆ (JMA)...
