ಈಗ ಬಿರು ಬೇಸಿಗೆಯ ಸಮಯ.. ಕಡಿಮೆಯಾಗದ ಬಿಸಿಲ ಧಗೆ.. ಈ ವಸಂತಕಾಲದಲ್ಲಿ ಸಿಗುವ ‘ಮಾವು’ ಅದೆಲ್ಲವನ್ನೂ ಮರೆಸುವ ಮಾಂತ್ರಿಕ ಹಣ್ಣು..!
ಮನೆಯೊಳಗೇ ಕುಳ್ಳಿರಿಸುವಂತೆ ಮಾಡುವ ಬೇಸಿಗೆಯ ವೇಳೆ ಬಗೆಬಗೆಯ ನಳಪಾಕಕ್ಕೆ ಅವಕಾಶ ಕೊಟ್ಟಿರುವುದೂ ಇದೇ ಮಾವು.
ಹಣ್ಣುಗಳ ರಾಜ ‘ಮಾವು’ ತಿನ್ನಲಷ್ಟೆ ಅಲ್ಲ, ರಾಸಾಯನಕ್ಕೂ ಸೂಕ್ತ. ಅಷ್ಟೇ ಏಕೆ? ಮಾವಿನ ಖಾದ್ಯಗಳು ಅವೆಷ್ಟೋ? ಅದರಲ್ಲೂ ‘ಮಾವು ಹಲ್ವಾ’ ಅಂದ್ರೆ..? ವ್ಹಾ..!! ತಿಂದರೆ ಮತ್ತೆ ಮತ್ತೆ ಆಸ್ವಾದಿಸಬೇಕೆಂದು ಹಾತೊರೆಯುತ್ತೀರಿ ಖಂಡಿತ.
ಸ್ವಾದಿಷ್ಟದ ‘ಮ್ಯಾಂಗೋ ಕೋಕನಟ್ ಹಲ್ವಾ’ ಮಾಡುವ ವಿಧಾನವೂ ಬಲು ಸುಲಭ.. ಇಲ್ಲಿದೆ ನೋಡಿ ‘ಮಾವಿನ ಹಣ್ಣಿನ ಹಲ್ವಾ’ ಮಾಡುವ ವಿಧಾನ..
ಇದನ್ನೂ ಓದಿ.. ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ