ಲಾಕ್’ಡೌನ್-5.0; ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ

ದೆಹಲಿ: ದೇಶಾದ್ಯಂತ ಈಗಿನ್ನೂ ಕೊರೋನಾ ರಣಕೇಕೆ ಹಾಕುತ್ತಿದೆ. ಮತ್ತೊಂದೆಡೆ ಸುಧೀರ್ಘ ಲಾಕ್’ಡೌನ್’ನಿಂದಾಗಿ ಜಾನ್ ರೋಸಿ ಹೋಗಿದ್ದಾರೆ. ಈ ವರೆಗೂ 4 ಅವಧಿಗಳಲ್ಲಿ ಲಾಕ್’ಡೌನ್ ಪರಿಸ್ಥಿತಿ ಎದುರಿರುವ ಜನರು ಜೂನ್ 1ರ ನಂತರ ಮುಂದೇನು ಎಂಬ ಚಿಂತೆಯಲ್ಲಿದ್ದಾರೆ.

ಈ ನಡುವೆ ಲಾಕ್’ಡೌನ್ 5ನೇ ಅವಧಿಗೆ ಮುಂದುವರಿಸಲು ಮೋದಿ ತೀರ್ಮಾನಿಸಿದ್ದಾರೆಂಬ ವದಂತಿ ಹಬ್ಬಿದೆ. ಇನ್ನೂ ಕೆಲವರು ಲಾಕ್’ಡೌನ್ ಸಂಪೂರ್ಣ ಸಡಿಲಿಸಲಾಗಿದೆ ಎಂದೂ ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಈ ಬಗ್ಗೆ ಟ್ವೀಟ್ ಮಾಡಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದಿದೆ.

https://twitter.com/PIBHomeAffairs/status/1265577447916998662 

ಇದನ್ನೂ ಓದಿ.. ಸ್ವಾತಂತ್ರ್ಯವೀರನ ಹೆಸರಿಗೆ ಕಾಂಗ್ರೆಸ್, ಜೆಡಿಎಸ್ ವಿರೋಧ 

 

Related posts