‘ಕಾಲವೇ ಮೋಸಗಾರ’; ಹೆಸರಲ್ಲೇ ಒಂದು ಕುತೂಹಲ

ಕಿರಿಕ್ ಪಾರ್ಟಿ ಖ್ಯಾತಿಯ ಶಂಕರ್ ಮೂರ್ತಿ ಹಾಗೂ ಧಾರವಾಹಿ ಕಮಲಿ ಖ್ಯಾತಿಯ ಯಶಸ್ವಿನಿ ರವೀಂದ್ರ ನಟಿಸಿರುವ ‘ಕಾಲವೇ ಮೋಸಗಾರ’ ಸಿನಿಮಾ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹೆಚ್ಚಾಗಿದೆ. ಭಾವಸ್ಪಂದನ ಮತ್ತು ಬಿ ಎಂ ಡಬ್ಲ್ಯೂ ಪ್ರೊಡಕ್ಷನ್ ನಲ್ಲಿ ರಜತ್ ದುರ್ಗೋಜಿ ಸಾಲಂಕೆ ನಿರ್ಮಾಣ ಮಾಡುತ್ತಿರುವ ಈ ಸಿನಿಮಾವನ್ನು ಸಂಜಯ್ ವದತ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಡ್ಡು ಮಾಡುತ್ತಿದೆ. ಭರತ್ ಸಾಗರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ಬ್ಯಾಂಕ್ ಜನಾರ್ದನ್, ದರ್ಶನ್ ವರ್ನೆಕಾರ್, ಮುರಳಿ ಹಾಸನ್, ಆಶಾ ಸುಜಯ್ ಮೊದಲಾದವರು ತೆರೆ ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್ 

 

Related posts