ತರಾತುರಿಯಲ್ಲಿ ಶಾಲೆ ಆರಂಭವಿಲ್ಲ; ಜನರ ಸಂಶಯ ನಿವಾರಿಸಿದ ಸಚಿವ ಸುರೇಶ ಕುಮಾರ್

ಬೆಂಗಳೂರು: ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಶಾಲೆಗಳನ್ನು ಆರಂಭಿಸಲು ಸರ್ಕಾರ ಆದೇಶಿಸಿಲ್ಲ, ಈ ರೀತಿ ಆದೇಶಿಸುವುದೂ ಇಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶಾಲೆ ಆರಂಭ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕುರಿತಂತೆ ಫೇಸ್ಬುಕ್’ನಲ್ಲಿ ವೀಡಿಯೋ ಹರಿಯಬಿಟ್ಟಿರುವ ಅವರು ಸರ್ಕಾರದ ತೀರ್ಮಾನಗಳ ಕುರಿತು ವಿವರ ಒದಗಿಸಿದ್ದಾರೆ. ಅವರು ಈ ವೀಡಿಯೋ ಮೂಲಕ ಜನರಲ್ಲಿನ ಸಂಶಯ ನಿವಾರಣೆಗೂ ಪ್ರಯತ್ನ ಮಾಡಿದ್ದಾರೆ. ಸದ್ಯಕ್ಕೆ ಶಾಲೆ ಆರಂಭವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಚಿವ ಸುರೇಶ ಕುಮಾರ್ ಅವರ ಹೇಳಿಕೆಯ ವೀಡಿಯೋ ಹೀಗಿದೆ ನೋಡಿ

ಇದನ್ನೂ ಓದಿ.. ಗರ್ಭಿಣಿ ಆನೆ ಹತ್ಯೆ ಪ್ರಕರಣ; ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ವ್ಯಂಗ್ಯಚಿತ್ರಗಳು 

 

Related posts