ವರ್ಷದ ಅಂತ್ಯದಲ್ಲಿ ಹಾರರ್ ಸಿನಿಮಾಗಳು ಥಿಯೇಟರ್ಗಳಲ್ಲಿ ಸಡ್ಡು ಮಾಡಲು ತಯಾರಾಗಿವೆ. ಅದರಲ್ಲೂ ‘ದ ಚೆಕ್ ಮೇಟ್’ ಚಿತ್ರ ತನ್ನ ಕುತೂಹಲವನ್ನು ಹೆಚ್ಚಿಸಿಕೊಂಡಿದೆ.
ಹಾರರ್, ಥ್ರಿಲ್ಲರ್ ಸಿನಿಮಾ ‘ದ ಚೆಕ್ ಮೇಟ್’ನ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಡ್ಡು ಮಾಡುತ್ತಿವೆ.
ಭಾರತೀಶ ವಸಿಷ್ಠ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
‘ದ ಚೆಕ್ ಮೇಟ್’ ಹಾರರ್, ಥ್ರಿಲ್ಲರ್ ಟೀಸರ್
