“ದ್ರೋಣ” ಟ್ರೈಲರ್ ಸಂಚಲನ

ಆಯುಷ್ಮನ್ ಭವ ಚಿತ್ರದ ಯಶಸ್ಸಿನ ನಂತರ ಇದೀಗ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ದ್ರೋಣ ಸಿನಿಮಾದ ಕುತೂಹಲ.
ಸೆಂಚುರಿ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ದ್ರೋಣ” ಟ್ರೈಲರ್ ಇದೀಗ ಸ್ಯಾಂಡಲ್’ವುಡ್’ನಲ್ಲೀಗ ಭಾರೀ ಸಡ್ಡು ಮಾಡುತ್ತಿವೆ. ಯು ಟ್ಯೂಬ್’ನಲ್ಲಿ ಈ ಟ್ರೇಲರ್’ಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.

Related posts