ಜಾಗ್ವಾರ್ ನಂತರ ಮತ್ತೊಂದು ಯಶೋಗಾಥೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಸಜ್ಜಾಗಿದ್ದಾರೆ. ಅವರ ನಟನೆಯ ಬಹು ನಿರೀಕ್ಷಿತ ‘ರೈಡರ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
Related posts
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿರುವ ‘418’ ಟ್ರೈಲರ್ ಬಿಡುಗಡೆ; ಅ.23ಕ್ಕೆ ಹಾರರ್ ಸಿನಿಮಾ ತೆರೆಗೆ
ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿರುವ ಹಾಗೂ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ಹಾರರ್ ಸಿನಿಮಾ ‘418’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈಗಾಗಲೇ...
ಫ್ರಾನ್ಸ್ನಲ್ಲಿ ಹಿಂಸಾಚಾರಕ್ಕೆ ವಲಸೆಯೇ ಕಾರಣ: ಟ್ರಂಪ್ ಆರೋಪ
ವಾಷಿಂಗ್ಟನ್: ಫ್ರಾನ್ಸ್ನಲ್ಲಿ ಹೆಚ್ಚುತ್ತಿರುವ ಪ್ರತಿಭಟನೆ ಮತ್ತು ಹಿಂಸಾಚಾರಕ್ಕೆ ವಲಸೆಯೇ ಪ್ರಮುಖ ಕಾರಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ. ಇದೇ...
ಭಾರತದಲ್ಲಿ ಆಡಳಿತ ಬದಲಾವಣೆಗೆ ಪಿತೂರಿ: ಮೋಹನ್ ಭಾಗವತ್ ಕಳವಳ
ನಾಗ್ಪುರ: ನೆರೆಯ ಬಾಂಗ್ಲಾದೇಶ, ನೇಪಾಳ ಹಾಗೂ ಫ್ರಾನ್ಸ್ನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಮಾದರಿಯಲ್ಲಿ ಭಾರತದಲ್ಲೂ ಬೀದಿಗಿಳಿದು ಆಡಳಿತ ಬದಲಾವಣೆ ಮಾಡುವ ಪ್ರಯತ್ನಗಳು...
