ಮುಂಬಯಿ: ತೀವ್ರ ಕುತೂಹಲ ಕೆರಳಿಸಿರುವ ವನಿತೆಯರ ಚಿನಕುರುಳಿ ಕ್ರಿಕೆಟ್ ಪಂದ್ಯಾವಳಿ WPL ಇಂದನಿಂದ ಆರಂಭ. ಈ ವರೆಗೂ ಪುರುಷರ ಐಪಿಎಲ್ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಹಾ ಹಬ್ಬವಾಗಿದ್ದರೆ ಇದೀಗ IPL ಮಾದರಿಯಲ್ಲೇ ಮಹಿಳೆಯರ ಕಾದಾಟಕ್ಕೂ ಕ್ರಿಕೆಟ್ ಅಂಗಳ ಸಾಕ್ಷಿಯಾಗಲಿದೆ. ಬಿಸಿಸಿಐ ಪ್ರಯತ್ನದ ಫಲವಾಗಿ 5 ತಂಡಗಳ ನಡುವೆ ಐ ವನಿತಾ ಪ್ರೀಮಿಯರ್ ಲೀಗ್ (WPL) ನಡೆಯಲಿದೆ.
Fast, fierce and full of fire! She's ready to set the field ablaze, lekin #YehTohBasShuruatHai !
Introducing the embodiment of the #TATAWPL our mascot #Shakti ! @BCCI @BCCIWomen @wplt20 @viacom18#WPL2023 #WomensPremierLeague pic.twitter.com/oZcKm7aGwq
— Jay Shah (@JayShah) March 2, 2023
ಪಂದ್ಯಗಳ ವೇಳಾಪಟ್ಟಿ:
-
4 ಮಾರ್ಚ್- GG vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
-
5 ಮಾರ್ಚ್- RCB vs DC – ಬ್ರಬೋರ್ನ್ CCI – 3:30 PM
-
5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
-
5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
-
6 ಮಾರ್ಚ್- MI vs RCB – ಬ್ರಬೋರ್ನ್ CCI – 7:30 PM
-
7 ಮಾರ್ಚ್- DC vs UPW – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
-
8 ಮಾರ್ಚ್- GG vs RCB – ಬ್ರಬೋರ್ನ್ CCI – 7:30 PM
-
9 ಮಾರ್ಚ್- DC vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
-
10 ಮಾರ್ಚ್- RCB vs UPW – ಬ್ರಬೋರ್ನ್ CCI – 7:30 PM
11 ಮಾರ್ಚ್- GG vs DC – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM