ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೌದ್ರಾವತಾರ ಮುಂದುವರಿದಿದೆ. ಕರ್ನಾಟಕದಲ್ಲಿ ಒಂದೇ ದಿನದಲ್ಲಿ 122 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದ್ದು ಕೊರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ ಕೂಡಾ 45ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್
ಮಂಗಳವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗಿನ ಕೊರೋನಾ ಬೆಳವಣಿಗೆಗಳನ್ನಾಧರಿಸಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ 122 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ.
- ಕಲಬುರ್ಗಿ – 28 ಹೊಸ ಕೇಸ್
- ಯಾದಗಿರಿ – 16 ಹೊಸ ಕೇಸ್
- ಹಾಸನ-14 ಹೊಸ ಕೇಸ್
- ಬೀದರ್-12 ಹೊಸ ಕೇಸ್
- ದಕ್ಷಿಣ ಕನ್ನಡ – 11 ಹೊಸ ಕೇಸ್
- ಉಡುಪಿ-09 ಹೊಸ ಕೇಸ್
- ಉತ್ತರ ಕನ್ನಡ – 06 ಹೊಸ ಕೇಸ್
- ಬೆಂಗಳೂರು ನಗರ -06 ಹೊಸ ಕೇಸ್
- ರಾಯಚೂರು-05 ಹೊಸ ಕೇಸ್
- ಬೆಳಗಾವಿ-04 ಹೊಸ ಕೇಸ್
- ಚಿಕ್ಕಮಗಳೂರು – 03 ಹೊಸ ಕೇಸ್
- ಬೆಂಗಳೂರು ಗ್ರಾಮಾಂತರ -02 ಹೊಸ ಕೇಸ್
- ವಿಜಯಪುರ-02 ಹೊಸ ಕೇಸ್
- ಬಳ್ಳಾರಿ -01 ಹೊಸ ಕೇಸ್
- ಮಂಡ್ಯ-01 ಹೊಸ ಕೇಸ್
- ತುಮಕೂರು 01 ಹೊಸ ಕೇಸ್
Mid day Bulletin 27/05/2020.@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @iaspankajpandey @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept pic.twitter.com/NMahQsR8Xj
— K'taka Health Dept (@DHFWKA) May 27, 2020
ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು