ಕೊರೋನಾ ರೌದ್ರಾವತಾರ; ರಾಜ್ಯದಲ್ಲಿ ಮತ್ತೆ 122 ಹೊಸ ಕೇಸ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ರೌದ್ರಾವತಾರ ಮುಂದುವರಿದಿದೆ. ಕರ್ನಾಟಕದಲ್ಲಿ ಒಂದೇ ದಿನದಲ್ಲಿ 122 ಹೊಸ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 2405ಕ್ಕೆ ಏರಿಕೆಯಾಗಿದ್ದು ಕೊರೋನಾ ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ ಕೂಡಾ 45ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ.. ಮನೆ ಖರೀದಿಸುವರಿಗೆ ಸಿಹಿ ಸುದ್ದಿ; ಸರ್ಕಾರದ ತೀರ್ಮಾನಕ್ಕೆ ಜನ ಫುಲ್ ಖುಷ್

ಮಂಗಳವಾರ ಸಂಜೆಯಿಂದ ಇಂದು ಮಧ್ಯಾಹ್ನವರೆಗಿನ ಕೊರೋನಾ ಬೆಳವಣಿಗೆಗಳನ್ನಾಧರಿಸಿ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ 122 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದೆ.

  • ಕಲಬುರ್ಗಿ – 28 ಹೊಸ ಕೇಸ್
  • ಯಾದಗಿರಿ – 16 ಹೊಸ ಕೇಸ್
  • ಹಾಸನ-14 ಹೊಸ ಕೇಸ್
  • ಬೀದರ್-12 ಹೊಸ ಕೇಸ್
  • ದಕ್ಷಿಣ ಕನ್ನಡ – 11 ಹೊಸ ಕೇಸ್
  • ಉಡುಪಿ-09 ಹೊಸ ಕೇಸ್
  • ಉತ್ತರ ಕನ್ನಡ – 06 ಹೊಸ ಕೇಸ್
  • ಬೆಂಗಳೂರು ನಗರ -06 ಹೊಸ ಕೇಸ್
  • ರಾಯಚೂರು-05 ಹೊಸ ಕೇಸ್
  • ಬೆಳಗಾವಿ-04 ಹೊಸ ಕೇಸ್
  • ಚಿಕ್ಕಮಗಳೂರು – 03 ಹೊಸ ಕೇಸ್
  • ಬೆಂಗಳೂರು ಗ್ರಾಮಾಂತರ -02 ಹೊಸ ಕೇಸ್
  • ವಿಜಯಪುರ-02 ಹೊಸ ಕೇಸ್
  • ಬಳ್ಳಾರಿ -01 ಹೊಸ ಕೇಸ್
  • ಮಂಡ್ಯ-01 ಹೊಸ ಕೇಸ್
  • ತುಮಕೂರು 01 ಹೊಸ ಕೇಸ್

ಇದನ್ನೂ ಓದಿ.. ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು

 

Related posts