ನಾನ್ ವೆಜ್ ಕರಿಗಿಂತಲೂ ಸ್ವಾದಿಷ್ಟ ಸುವರ್ಣಗಡ್ಡೆ ಸುಕ್ಕ

ಕೊರೋನಾ ವೈರಾಣು ಭೀತಿ ಹಿನ್ನೆಲೆಯಲ್ಲಿ ನಾಡಿನ ಜನ ಇದೀಗ ಗೃಹಬಂಧನದಲ್ಲಿದ್ದಾರೆ. ದೈನಂದಿನ ಜಂಜಾಟದಿಂದ ದೂರ ಉಳಿದು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ ಹಳ್ಳಿ ತೊರೆದು ಸಿಟಿ ಸೇರಿರುವ ಅವೆಷ್ಟೋ ಕುಟುಂಬಗಳಿಗೆ ಇದೀಗ ಕೊರೋನಾ ಸಂಕಟ ಕಾಲದಲ್ಲಿ ಹಳ್ಳಿ ಸೊಗಡಿನ ನೆನಪಾಗುತ್ತಿದೆ.

ಸಿಟಿಯಲ್ಲಿರುವ ಮಂದಿಗೆ ಹಳ್ಳಿ ತಿನಿಸುಗಳನ್ನು ಸವಿಯುವ ಅವಕಾಶ ಸಿಗುವುದು ತೀರಾ ಕಡಿಮೆ. ಅದರಲ್ಲೂ ಕರಾವಳಿ-ಮಲೆನಾಡಿನ ತಿನಿಸುಗಳನ್ನು ನೆನಪಿಸಿದರೆ ಸಾಕು, ಬಾಯಲ್ಲಿ ನೀರೂರಿಸುತ್ತದೆ. ಅಂತಹಾ ಖಾದ್ಯಗಳ ಪೈಕಿ ಸುವರ್ಣಗಡ್ಡೆಯ ಡಿಶ್ ಕೂಡಾ ಒಂದು.

ರುಚಿಯಲ್ಲೂ ಸ್ವಾದಿಷ್ಟ, ಆರೋಗ್ಯ ವಿಚಾರದಲ್ಲೂ ಇದು ಸಂಜೀವಿನಿ. ತರಕಾರಿಯಾಗಿದ್ದರೂ ನಾನ್ ವೆಜ್ ಕರಿಯನ್ನೂ ಮೀರಿಸುವ ಟೇಸ್ಟೀ ಸುವರ್ಣಗಡ್ಡೆ ಸುಕ್ಕಾ.. ಈ ವೈವಿದ್ಯತೆಯ ಸುಕ್ಕಾ ಮಾಡುವ ವಿಧಾನವನ್ನು ತೋರಿಸಿಕೊಟ್ಟಿದೆ ಕರಾವಳಿ ಫ್ಲೇವರ್ ಟೀಮ್. ಈ ವೀಡಿಯೋ ಮೂಲಕ ಮಾಡುವ ವಿಧಾನ ತಿಳಿಯಿರಿ.. ಸುಕ್ಕಾ ಸವಿರುಚಿ ಅನುಭವಿಸಿ..

 

ಇಲ್ಲಿದೆ ನೋಡಿ.. ‘ರಾಗಿಮಣ್ಣಿ’ ಮಾಡುವ ವಿಧಾನ.. 

 

Related posts