ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್, ಅರ್ಜುನ್ ಸರ್ಜಾ ಅಭಿನಯದ ‘ಮರಕ್ಕಾರ್’ ಚಿತ್ರ ಇದೀಗ ಸಿನಿಮಾ ಜಗತ್ತಿನ ಕುತೂಹಲದ ಕೇಂದ್ರ ಬಿಂದು. ‘ಮರಕ್ಕಾರ್’ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು ಸಕತ್ ರೆಸ್ಪಾನ್ಸ್ ಸಿಗುತ್ತಿದೆ. ಕೀರ್ತಿ ಸುರೇಶ್ಕೂಡಾ ಮರಕ್ಕಾರ್ ಚಿತ್ರದಲ್ಲಿ ನಟಿಸಿದ್ದು ಟ್ರೈಲರ್ ಈ ಸಿನಿಮಾದ ಯಶಸ್ಸಿಗೆ ಮುನ್ನುಡಿ ಬರೆಯಲಿದೆ ಎಂದು ಸಿನಿಮಾ ತಂಡ ವಿಶ್ವಾಸ ವ್ಯಕ್ತಪಡಿಸಿದೆ.
‘ಮರಕ್ಕಾರ್’ ಚಿತ್ರದ ಕುತೂಹಲ ಹೆಚ್ಚಿಸಿದ ಟ್ರೈಲರ್
