ನಾ ಕೋಳಿಕ್ಕೆ ರಂಗ ; ಟ್ರೈಲರ್ ಸಕತ್ ರಂಜನೆ

ಬಹು ಕಾಲದ ನಂತರ ಮಾಸ್ಟರ್ ಆನಂದ್ ಮತ್ತೆ ತೆರೆ ಮೇಲೆ ಮಿಂಚಲು ಬರುತ್ತಿದ್ದಾರೆ. ಮಾಸ್ಟರ್ ಆನಂದ್ ಅಭಿನಯದ ನಾ ಕೋಳಿಕ್ಕೆ ರಂಗ ಚಿತ್ರದ ಟ್ರೈಲರ್ ಇದೀಗ ಸಕತ್ ರಂಜಿಸುತ್ತಿದೆ. ಮಾಸ್ಟರ್ ಆನಂದ್’ಗೆ ರಾಜೇಶ್ವರಿ ಸಾತ್ ನೀಡಿದ್ದು ಈ ಸಿನಿಮಾಗೆ ಮಹೇಶ್ ಆಕ್ಷನ್ ಕಟ್ ಹೇಳಿದ್ದಾರೆ.

Related posts