Skip to content
Sunday, October 18, 2026
Recent posts
  • ದೀಪಾವಳಿಗೆ ಪ್ರಭಾಸ್ ‘ಸ್ಪಿರಿಟ್’ ಅಬ್ಬರ; ;‘ರಾಮಾಯಣ ಭಾಗ 2’ ಜೊತೆ ಬಾಕ್ಸ್ ಆಫೀಸ್ ಪೈಪೋಟಿ ಸಾಧ್ಯತೆ
  • ಕರ್ನಾಟಕವು ಭಯೋತ್ಪಾದಕರ ಸ್ಲೀಪರ್ ಸೆಲ್‌ ಆಗ್ತಿದೆಯೇ? ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ
  • ಉಗ್ರರ ಸಂಪರ್ಕದ ಶಂಕಿತರ ಸೆರೆ ನಂತರ ಪೊಲೀಸ್ ತೀವ್ರ ನಿಗಾ: ಸ್ವಿಗ್ಗಿ, ಜೊಮ್ಯಾಟೊ ಸಹಿತ ಇ-ಕಾಮರ್ಸ್ ಕಂಪನಿಗಳ ಜೊತೆ ಶೀಘ್ರವೇ ಖರ್ಗೆ ಸಭೆ
  • ಉಗ್ರರ ಸಂಪರ್ಕದ ಶಂಕೆ: ಇಬ್ಬರು ಯುವಕರು ವಶಕ್ಕೆ
  • ಪರಸ್ಪರ ಗೌರವ, ವಿಶ್ವಾಸಾರ್ಹ ಖಾತರಿ ಇದ್ದರೆ ಇರಾನ್ ಸಂವಾದಕ್ಕೆ ಸಿದ್ಧ: ಅರಘ್ಚಿ
NavaKarnataka
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ವಿಶೇಷ
  • ಸಿನಿಮಾ
  • ವೈವಿದ್ಯ
  • ಆದ್ಯಾತ್ಮ
ನೀವು ಇಲ್ಲಿದ್ದೀರಿ
  • Home
  • Blog
  • pallavi gowda in Brahmarakshasa movie

Tag: pallavi gowda in Brahmarakshasa movie

‘ಬ್ರಹ್ಮರಾಕ್ಷಸ’ ಅಡ್ಡಾದಲ್ಲಿ ಅಂಕುಶ್ ಏಕಲವ್ಯ, ಪಲ್ಲವಿ ಗೌಡ

December 2, 2023 NavaKarnataka
ರಾಜ್ಯ ವಿದೇಶ ಸಿನಿಮಾ 

ಪ್ರಮುಖ ಸುದ್ದಿ

  • October 18, 2026 admin

    ದೀಪಾವಳಿಗೆ ಪ್ರಭಾಸ್ ‘ಸ್ಪಿರಿಟ್’ ಅಬ್ಬರ; ;‘ರಾಮಾಯಣ ಭಾಗ 2’ ಜೊತೆ ಬಾಕ್ಸ್ ಆಫೀಸ್ ಪೈಪೋಟಿ ಸಾಧ್ಯತೆ

    ಮುಂಬೈ: ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆ್ಯಕ್ಷನ್ ಸಿನಿಮಾ ‘ಸ್ಪಿರಿಟ್’ ಬಿಡುಗಡೆ ದಿನಾಂಕ ಪ್ರಕಟವಾಗಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರ 2027ರ ಅಕ್ಟೋಬರ್ 29ರಂದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದೆ. ‘ಸ್ಪಿರಿಟ್’ನಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ವಿವೇಕ್ ಒಬೆರಾಯ್, ಕಾಂಚನಾ ಮತ್ತು ಐಶ್ವರ್ಯಾ ದೇಸಾಯಿ ಪ್ರಮುಖ...
    ಪ್ರಮುಖ ಸುದ್ದಿ ಸಿನಿಮಾ 
  • October 18, 2026 admin

    ಕರ್ನಾಟಕವು ಭಯೋತ್ಪಾದಕರ ಸ್ಲೀಪರ್ ಸೆಲ್‌ ಆಗ್ತಿದೆಯೇ? ಸಮಗ್ರ ತನಿಖೆಗೆ ಸಿ.ಟಿ.ರವಿ ಆಗ್ರಹ

    ಬೆಂಗಳೂರು: ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳ ಸರಬರಾಜು ನಡೆಯುತ್ತಿರುವುದು ಹಾಗೂ ಭಯೋತ್ಪಾದಕರ ಸ್ಲೀಪರ್ ಸೆಲ್‌ಗಳು ಮತ್ತು ಅವರಿಗೆ ಬೆಂಬಲ ನೀಡುವ...
    ಪ್ರಮುಖ ಸುದ್ದಿ ರಾಜ್ಯ 
  • October 18, 2026 admin

    ಉಗ್ರರ ಸಂಪರ್ಕದ ಶಂಕೆ: ಇಬ್ಬರು ಯುವಕರು ವಶಕ್ಕೆ

    ಕಲಬುರಗಿ: ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರರ ಸಂಪರ್ಕ ಬೆಳೆಸಿರುವ ಶಂಕೆಯ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು...
    ಪ್ರಮುಖ ಸುದ್ದಿ ರಾಜ್ಯ 
  • October 18, 2026 admin

    ಉಗ್ರರ ಸಂಪರ್ಕದ ಶಂಕಿತರ ಸೆರೆ ನಂತರ ಪೊಲೀಸ್ ತೀವ್ರ ನಿಗಾ: ಸ್ವಿಗ್ಗಿ, ಜೊಮ್ಯಾಟೊ ಸಹಿತ ಇ-ಕಾಮರ್ಸ್ ಕಂಪನಿಗಳ ಜೊತೆ ಶೀಘ್ರವೇ ಖರ್ಗೆ ಸಭೆ

    ಬೆಂಗಳೂರು: ಕರ್ನಾಟಕದಲ್ಲಿ ಉಗ್ರರ ಸಂಪರ್ಕದ ಶಂಕೆಯ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವ ಉದ್ಯೋಗಿಗಳ ಚಲನವಲನ ಹಾಗೂ ಸಾಮಾಜಿಕ ಜಾಲತಾಣ ಚಟುವಟಿಕೆಗಳ...
    ಪ್ರಮುಖ ಸುದ್ದಿ ರಾಜ್ಯ 

ವೈವಿದ್ಯ

  • October 18, 2026 admin

    ವಿಶ್ವ ಋತುಬಂಧ ದಿನ 2026: ಸಮಗ್ರ ಮಹಿಳಾ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯ ಒತ್ತು

    ನವದೆಹಲಿ: ಋತುಬಂಧದ ಹಂತವನ್ನು ಎದುರಿಸುತ್ತಿರುವ ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಹೆಚ್ಚಿಸುವುದು, ತಡೆಗಟ್ಟುವ ಆರೈಕೆಗೆ ಆದ್ಯತೆ ನೀಡುವುದು ಹಾಗೂ ಸಮಗ್ರ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸುವ ಅಗತ್ಯವಿದೆ ಎಂದು ಆಯುಷ್ ಸಚಿವಾಲಯ ಪ್ರತಿಪಾದಿಸಿದೆ. ಮಹಿಳೆಯರ ದೈಹಿಕ ಆರೋಗ್ಯ, ಭಾವನಾತ್ಮಕ ಯೋಗಕ್ಷೇಮ ಮತ್ತು ಜೀವನದ ಗುಣಮಟ್ಟ ಸುಧಾರಣೆಗೆ ನಿರಂತರ ಗಮನ ನೀಡಬೇಕು ಎಂದು ಸಚಿವಾಲಯ ತಿಳಿಸಿದೆ. ಅಕ್ಟೋಬರ್ 18ರಂದು ಆಚರಿಸಲಾಗುವ ವಿಶ್ವ ಋತುಬಂಧ ದಿನದ ಹಿನ್ನೆಲೆಯಲ್ಲಿ ಸಚಿವಾಲಯ ಈ ಕುರಿತು ಹೇಳಿಕೆ...
    ಪ್ರಮುಖ ಸುದ್ದಿ ವೈವಿದ್ಯ 
  • October 18, 2026 admin

    ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ

    ನವದೆಹಲಿ: ಚಹಾದಲ್ಲಿ ಅಸೆಟಾಮಿಪ್ರಿಡ್ ಮತ್ತು ಇಮಿಡಾಕ್ಲೋಪ್ರಿಡ್ ಎಂಬ ಎರಡು ಕೀಟನಾಶಕಗಳ...
    ಪ್ರಮುಖ ಸುದ್ದಿ ವೈವಿದ್ಯ 
  • October 17, 2026 admin

    ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ

    ನವದೆಹಲಿ: ಆರು ತಿಂಗಳವರೆಗಿನ ಶಿಶುಗಳಿಗೆ ಉದ್ದೇಶಿಸಲಾದ ಆಹಾರ ಉತ್ಪನ್ನಗಳಲ್ಲಿ ಸುಕ್ರೋಸ್...
    ಪ್ರಮುಖ ಸುದ್ದಿ ವೈವಿದ್ಯ 
  • October 14, 2026 admin

    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ನವದೆಹಲಿ: ಡಿಜಿಟಲ್ ಸಂವಹನದ ಭರಾಟೆಯಲ್ಲಿ ಕೈಬರಹದ ಪತ್ರಗಳ ಮಹತ್ವವನ್ನು ಮರುಪರಿಚಯಿಸುವ...
    ಪ್ರಮುಖ ಸುದ್ದಿ ವೈವಿದ್ಯ 

Copyright © Nava Karnataka | All rights reserved

Proudly powered by WordPress | Theme: SuperMag by Acme Themes