ನೀನಾಸಂ ಸತೀಶ್-ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕೆಮಿಸ್ಟ್ರಿ; ‘ಗೋದ್ರಾ’ ಟೀಸರ್ ಸಕತ್ ಸದ್ದು

ಲಾಕ್’ಡೌನ್ ಸಡಿಲವಾಗುತ್ತಿದ್ದಂತೆಯೇ ಸಿನಿಮಾ ಕ್ಷೇತ್ರದಲ್ಲೂ ಮಂದಹಾಸ ಮೂಡಿದೆ. ಒಂದೊಂದೇ ಟೀಸರ್’ಗಳು ಬಿಡುಗಡೆಯಾಗುತ್ತಿವೆ. ಇದೀಗ ನೀನಾಸಂ ಸತೀಶ್ ಅಭಿನಯದ ‘ಗೋದ್ರಾ’ ಚಿತ್ರದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಕೂಡಾ ನೀನಾಸಂ ಸತೀಶ್’ಗೆ ಸಾತ್ ನೀಡಿರುವ ‘ಗೋದ್ರಾ’ ಚಿತ್ರವನ್ನು ಕೆ.ಎಸ್​ ನಂದೀಶ್​ ನಿರ್ದೇಶಿಸುತ್ತಿದ್ದಾರೆ

Related posts