ಬೆಂಗಳೂರು : :ಭಾರೀ ನಗರಿ ಬೆಂಗಳೂರು ಸೋಮವಾರ ತತ್ತರಗೊಂಡಿತ್ತು. ಇಡೀ ರಾಜಧಾನಿ ನಗರದಲ್ಲಿ ಮಳೆ ಆರ್ಭಟ ಜೋರಾಗಿತ್ತು. ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಬಡಾವಣೆಗಳು ಜಲಾವೃತವಾಗಿ ಜನರು ಪರದಾಡುವಂತಾಯಿತು.
C V Raman Nagar Kaggadasapura Road pic.twitter.com/p4JCwEqv31
— R Prasad (@prasad_abc) November 7, 2023
ಈ ನಡುವೆ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಮಲೆನಾಡಿನಲ್ಲೂ ಬಿರುಗಾಳಿ ಸಹಿತ ಮಳೆಯಾಗುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
Record-breaking rain of 7th November has flooded many areas in #Bengaluru.
Compiling videos from different locations. #BengaluruRains 🧵
1/n
Bayapanhalli
pic.twitter.com/auWD14JKor— Citizens Movement, East Bengaluru (@east_bengaluru) November 7, 2023