ಕೇಡಿಗಳ ಜೊತೆ ಹೆಣ್ಣಿನ ಸೆಣಸಾಟ; ನಟಿಯ ಸಕತ್ ಫೈಟಿಂಗ್ November 29, 2020 NavaKarnataka ಕೇಡಿಗಳ ಜೊತೆ ಹೆಣ್ಣೊಬ್ಬಳು ಯಾವ ರೀತಿ ಫೈಟ್ ಮಾಡಿ ಜಯಿಸಬಹುದು? ಇಲ್ಲಿದೆ ನೋಡಿ ನಟಿಯ ಚಮತ್ಕಾರ. ರಾಮಗೋಪಾಲ ವರ್ಮಾ ನಿರ್ದೇಶನದ ‘ಲಡಕಿ’ ಚಿತ್ರದಲ್ಲಿ ಪೂಜಾ ಬಾಲೆಕರ್ ಫೈಟಿಂಗ್ ಗಮನ ಸೆಳೆದಿದೆ. ಈ ಸಿನಿಮಾದ ವೀಡಿಯೋ ಸಾಂಗ್ ಬಿಡುಗಡೆಯಾಗಿದ್ದು ಹೊಡೆದಾಟದ ದೃಶ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.