ಶ್ರುತಿ ಹಾಸನ್ ಅವರ ‘ಯಾರಾ’ ಸಂಚಲನ

ಶ್ರುತಿ ಹಾಸನ್ ಅವರ ‘ಯಾರಾ’ ಸಿನಿಮಾ ಭಾರತದ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ. ತೀವ್ರ ಕುತೂಹಲ ಕೆರಳಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ನಟ ವಿದ್ಯುತ್ ಜಮ್ಮವಾಲ್ ಮತ್ತು ಶೃತಿ ಹಾಸನ್ ‘ಯಾರಾ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕಾಮಿಡಿ ಸೀನ್’ಗಳು, ಮೆಲೋಡಿಯಸ್ ಸಾಂಗ್’ಗಳು ಈ ಚಿತ್ರದ ಕೌತುಕವನ್ನು ಹೆಚ್ಚಿಸಿದೆ. ಈ ಟ್ರೈಲರ್ ನೋಡುಗರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತದೆ. ತಿಮಂಗ್ಶು ದುಲಿಯಾ ‘ಯಾರಾ’ ಕಟ್ ಹೇಳಿದ್ದಾರೆ, ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ.. ಸುಶಾಂತ್ ಸಿಂಗ್ ಅಭಿನಯದ ‘ದಿಲ್ ಬೆಚಾರ’ ಚಿತ್ರದ ಟ್ರೇಲರ್ ಸಕತ್ ಸದ್ದು 

 

Related posts