‘ದಿ ಕಾರ್ಗಿಲ್ ಗರ್ಲ್..’ ವೀರ ವನಿತೆಯ ಸಾಹಸ ಗಾಥೆ; ಟ್ರೈಲರ್’ನಲ್ಲೇ ಅಡಗಿದೆ ಥ್ರಿಲ್

ವರ್ಷಗಳ ಹಿಂದೆ ಪ್ರಸಿದ್ಧ ತಾರೆಯರ ಅಭಿನಯದ ಬಾರ್ಡರ್ ಸಿನಿಮಾ ಗಡಿಯಲ್ಲಿನ ಯುದ ಸನ್ನಿವೇಶವನ್ನು ಅನಾವರಣಮಾಡಿತ್ತು. ಇದೀಗ ಅಂಥದ್ದೇ ಯುದ ಕೌತುಕವನ್ನು ಹುಟ್ಟಿಸಿದೆ ‘ಗುನ್ಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್’ ಚಿತ್ರ.

ಈ ಚಿತ್ರದ ಟ್ರೈಲರ್ ಬಿಡುಗಡೆಯಾಡಿದ್ದು ಬಾಲಿವುಡ್’ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅಭಿನಯದ ‘ಗುನ್ಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್’ ಚಿತ್ರವು ಓರ್ವ ವೀರ ವನಿತೆಯ ಜೀವನಾಧಾರಿತ ಕಥೆಯನ್ನು ಹೊಂದಿದೆ ಎಂಬ ವಿಚಾರದಿಂದಾಗಿ ಕುತೂಹಲ ಹೆಚ್ಚಿಸಿರುವುದು.

Related posts