ಕನ್ನಡದಲ್ಲಿ ಮತ್ತೊಂದು ತ್ರಿಲ್ಲರ್ ಮೂವೀ ಸಿದ್ಧಗೊಳ್ಳುತ್ತಿದೆ. ರಮಣ ಮತ್ತು ಐಶ್ವರ್ಯ ಗೌಡ ಅಭಿನಯದ ‘ಮನೆ ನಂಬರ್ 13’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿವಿ ಕತಿರೆಸನ್ ನಿರ್ದೇಶಿಸಿರುವ ‘ಮನೆ ನಂಬರ್ 13’ ಭಾಯಾನಕ ಸನ್ನಿವೇಶದ ದೃಶ್ಯಗಳನ್ನು ಹೊಂದಿದ್ದು ನೋಡುಗರ ಎದೆಬಡಿತವನ್ನು ಹೆಚ್ಚಿಸುವಂತಿದೆ.
ನವದೆಹಲಿ: ತಾಂತ್ರಿಕ ಮಾನದಂಡಗಳಲ್ಲಿ ಏಕರೂಪತೆ, ರಸ್ತೆ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಒತ್ತು ನೀಡುವ ಉದ್ದೇಶದಿಂದ, ಎಕ್ಸ್ಪ್ರೆಸ್ವೇಗಳನ್ನು ಹೊರತುಪಡಿಸಿ ಪ್ರವೇಶ-ನಿಯಂತ್ರಿತ ಅತಿ...