ಜೈ ಶ್ರೀ ರಾಮ್… ಹಾಡಿನ ಸಂಚಲನ

ಕನ್ನಡ ಸಿನಿಲೋಕದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರ ಇದೀಗ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಈ ಚಿತ್ರದ ಹಾಡೊಂದು ಭಾರೀ ಸಂಚಲನ ಮೂಡಿಸಿದೆ.

ಜೈ ಶ್ರೀ ರಾಮ್ ಹಾಡು ಎಲ್ಲೆಲ್ಲೂ ಮೊಳಗುತ್ತಿದ್ದು, ಅದರ ಪೋಸ್ಟರ್’ಗಳೂ ಹರಿದಾಡುತ್ತಿವೆ. ಹನುಮಂತನ ಅವತಾರದಲ್ಲಿ ದರ್ಶನ್ ಗಮನಸೆಳೆದಿದ್ದಾರೆ.

https://www.youtube.com/watch?v=lgjHa5ES56A&feature=emb_title

 

Related posts