ಹೊಸ ಪ್ರತಿಭೆಗಳ ಸುಂದರ ಚಿತ್ರ ‘5 ಅಡಿ 7 ಅಂಗುಲ’

ಹೊಸ ಪ್ರತಿಭೆಗಳ ಸುಂದರ ಚಿತ್ರ ‘5 ಅಡಿ 7 ಅಂಗುಲ’ ತೆರೆಗೆ ಬರಲು ಸಜ್ಜಾಗಿದೆ. ಚಿತ್ರೀಕರಣ ಪೂರ್ಣಗೊಳಿಸಿ ಫ‌ಸ್ಟ್‌ ಕಾಪಿಯೊಂದಿಗೆ ಸೆನ್ಸಾರ್‌ ಮಂಡಳಿ ಸಜ್ಜಾಗಿ ನಿಂತ ‘5 ಅಡಿ 7 ಅಂಗುಲ’ಕ್ಕೆ ಯು/ಎ’ ಸರ್ಟಿಫಿಕೆಟ್‌ ಸಿಕ್ಕಿದೆ. ಈ ಮೂಲಕ ಬಿಡುಗಡೆಯ ಸಿದ್ಧತೆಯಲ್ಲಿರುವ ‘5 ಅಡಿ 7 ಅಂಗುಲ’ ಟ್ರೈಲರ್ ಕೂಡಾ ಗಮನಸೆಳೆದಿದೆ. ರಸಿಕ್ ಕುಮಾರ್ ಮತ್ತು ಅದಿತಿ ಅಭಿನಯದ ಈ ಚಿತ್ರವನ್ನು ನಂದಲಿಕೆ ನಿತ್ಯಾನಂದ ಪ್ರಭು ನಿರ್ದೇಶಿಸಿದ್ದಾರೆ.

Related posts