ಕಾಂಗ್ರೆಸ್ ಇತಿಹಾಸ ಕುರಿತ ವೆಬ್ ಸೀರೀಸ್ ‘ಧರೋಹರ್’ ಅನಾವರಣ

ದೆಹಲಿ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಇತಿಹಾಸ ಕುರಿತ ವೆಬ್ ಸೀರೀಸ್ ಅನಾವರಣಗೊಂಡಿದೆ. ಈ ವೆಬ್ ಸೀರೀಸ ನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವೆಬ್ ಸೀರೀಸ್’ನ ಮೊದಲ ಸಂಚಿಕೆಗೆ ‘ಧರೋಹರ್’ ಎಂದು ಹೆಸರಿಸಲಾಗಿದೆ.

ದೇಶಕ್ಕೆ ಕಾಂಗ್ರೆಸ್ ತಂದುಕೊಡುವಲ್ಲಿ ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿಕೊಂಡು ಬರುತ್ತಿರುವ ಕಾಂಗ್ರೆಸ್, ಇದೀಗ ಈ ವೆಬ್ ಸೀರೀಸ್ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ನ ಪಯಣ ಹಾಗೂ ಪಾತ್ರವನ್ನು ತಿಳಿಸಲು ಪ್ರಾಯಂಟಿಸಿದೆ.

Related posts