ನಟ-ನಟಿಯರ ಫಿಟ್ನೆಸ್ ಸೀಕ್ರೆಟ್; ಅಪ್ಪು ಸಕತ್ ವರ್ಕೌಟ್

ಬೆಂಗಳೂರು: ಇದೀಗ ಕೊರೋನಾ ಸಂಕಷ್ಟಕಾಲ. ಹಾಗಾಗಿ ಸಿನಿಮಾ ತಾರೆಯರು ಇನ್ನೂ ಮನೆಯಿಂದ ಹೊರಬಂದಿಲ್ಲ. ಬಹುತೇಕ ನಟ-ನಟಿಯರು ಫಿಟ್ನೆಸ್’ಗೆ ಮೊರೆ ಹೋಗಿದ್ದಾರೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ಅವರು ಸಕತ್ತಾಗಿ ವರ್ಕೌಟ್ ಮಾಡಿ ಮುಂದಿನ ಚಿತ್ರಕ್ಕೆ ಫಿಟ್ ಆಗಿದ್ದಾರೆ.
ಪುನೀತ್ ಅವರೇ ತಮ್ಮ ವರ್ಕೌಟ್ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ.. ಪರಿಹಾರದ ಹಣ ಬೇಕೆ? ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ ಮಾಡಿ 

 

Related posts