ಕೊರೋನಾ ಜಾಗೃತಿ; ಚಂದನ್ ಶೆಟ್ಟಿ ಹಾಡು, ನಿವೇದಿತಾ ಮೋಡಿ

ಕೊರೋನಾ ಜಾಗೃತಿ ಬಗ್ಗೆ ಸೆಲೆಬ್ರೆಟಿಗಳು ಬಗೆಬಗೆಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬಿಗ್ ಬಾಸ್ ಸೆಲೆಬ್ರೆಟಿಗಳಾದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸ್ವಲ್ಪ ಡಿಫರೆಂಟ್ ಆಗಿ ನಲಿದಾಡಿದ್ದಾರೆ. ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಾಂಪ್ ಸಾಂಗ್ ಭಾರೀ ಸದ್ದಾಗುತ್ತಿದೆ. ಚಂದನ್ ಗಿಟಾರ್ ಹಿಡ್ಕೊಂಡ್ ಹಾಡಿದರೆ, ಪತ್ನಿ ನಿವೇದಿತಾ ಡಾನ್ಸ್ ಮಾಡ್ತಾ ಮೋಡಿ ಮಾಡಿದ್ದಾರೆ.

ಕೊರೋನಾ ಕೊರೋನಾ ಕೊರೋನಾ..
ಎಣ್ಣೆ ಸಪ್ಲೈ ಮಾಡಬೋದೇನೋ; ಹುಡುಗ್ರು ಸ್ವಲ್ಪ ತಡ್ಕೊಳ್ಳಿ.
ಪೊಲೀಸ್ ಲಾಠಿ ಏಟು ತಿಂದೊರು ಮುಲಾಮು ಹಚ್ಕೊಳ್ಳಿ
ನಾವೆಲ್ಲಾ ಮನೇಲೆ ಇರೋಣ; ಮಿಸ್ಸಾದ್ರೆ ಡೈರೆಕ್ಟ್ ಸ್ಮಶಾನ.
2 ಸಾರಿ ಮಾಡ್ಕೊಳಿ ಸ್ನಾನ; ತುಂಬಾ ಡೇಂಜರ್ ಈ ಕೊರೋನಾ.. 

ಎನ್ನುತ್ತಾ ಈ ಸೆಲೆಬ್ರೆಟಿಗಳು ಸಖತ್ತಾಗಿಯೇ ಮೋದಿ ಮಾಡಿದ್ದಾರೆ. ಚಂದನ್ ಶೆಟ್ಟಿ ಮಾಡುವೆ ನಂತರದ ಮೊದಲ ಬಾರಿಗೆ ಈ ರೀರ್ತಿ ಸಾಮಾಜಿಕ ಕಳಕಳಿಯ ಹಾಡನ್ನು ಹಾದಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ..
ಕೊರೋನಾ ವಿಚಾರ; ಭಾರತ ಎಷ್ಟು ಸೇಫ್?

Related posts