‘ಪುಳಿ ಮುಂಚಿ’ಗಿಂತ ಭಿನ್ನ ‘ಚಿಕನ್ ಪೆಪ್ಪರ್ ಡ್ರೈ’

ಕರಾವಳಿ ಮಲಬಾರ್ ತಿನಿಸುಗಳೆಂದರೆ ಅದೇನೋ ಸ್ಪೆಷಲ್. ಫಿಶ್ ಕರಿ ಅಷ್ಟೇ ಅಲ್ಲ ಎಲ್ಲಾ ರೀತಿಯ ನಾನ್ ವೆಜ್ ಪದಾರ್ಥಗಳೂ ತನ್ನದೇ ಆದ ಟೇಸ್ಟೀ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಾನ್ ವೆಜ್ ವಿಚಾರಕ್ಕೆ ಬಂದಾಗ ಹಳ್ಳಿ ಸೊಗಡಿನ ಭಾಷೆಯಲ್ಲಿ ‘ಪುಳಿ ಮುಂಚಿ’ ಎಂಬ ಪದದಲ್ಲಿ ಕರಾವಳಿ ಕರಿಯನ್ನು ವರ್ಣಿಸಲಾಗುತ್ತಿತ್ತು. ಈಗೀಗ ಕರಾವಳಿ ನಳಪಾಕದಲ್ಲೂ ವೈವಿದ್ಯತೆಯನ್ನು ಕಾಣಬಹುದಾಗಿದೆ.

ಚಿಕನ್ ಪೆಪ್ಪರ್ ಡ್ರೈ ಒಂದು ರೀತಿ ಸ್ಪೆಷಲ್ ಎಂದೇ ಹೇಳಬಹುದು. ಇದನ್ನು ಮಾಡುವ ವಿಧಾನ ಹೀಗಿದೆ ನೋಡಿ..

ಇದನ್ನೂ ಓದಿ.. ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?

 

Related posts