ಕರ್ನಾಟಕದಲ್ಲಿ ಸರಿಯದ ಕಿಲ್ಲರ್ ಕೊರೋನಾ ಹಾವಳಿ; ಮತ್ತೆ 239 ಕೇಸ್

ಬೆಂಗಳೂರು: ಜಗತ್ತಿನ 216 ದೇಶಗಳ ಜನರನ್ನು ಭೀತಿಯ ಅಲೆಯಲ್ಲಿ ಸಿಲುಕಿಸಿರುವ ಕೊರೋನಾ ವೈರಾಣು ಕರುನಾಡಿನ ಮಂದಿಯನ್ನೂ ಹೈರಾಣಾಗಿಸಿದೆ. ನಿತ್ಯವೂ ನೂರಾರು ಸೋಂಕಿನ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗುತ್ತಿದ್ದೂ ಇಂದೂ ಕೂಡಾ 239 ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

ಶನಿವಾರ ಸಂಜೆಯಿಂದ ಭಾನುವಿಬಾರ ಸಂಜೆ ವರೆಗಿನ ಅಂಕಿ ಅಂಶಗಳನ್ನು ಪೇರಿಸಿರುವ ಆರೋಗ್ಯ ಇಲಾಖೆ ರಾಜ್ಯದಲ್ಲಿ ದೃಢಪಟ್ಟಿರುವ ಸೋಂಕಿನ ಪ್ರಮಾಣವನ್ನು ಬಹಿರಂಗಪಡಿಸಿದೆ.

 • ಕಲಬುರಗಿಯಲ್ಲಿ : 39 ಹೊಸ ಕೇಸ್
 • ಯಾದಗಿರಿ : 39 ಹೊಸ ಕೇಸ್
 • ಬೆಳಗಾವಿ : 38 ಹೊಸ ಕೇಸ್
 • ಬೆಂಗಳೂರು ನಗರ : 23 ಹೊಸ ಕೇಸ್
 • ದಕ್ಷಿಣ ಕನ್ನಡ : 17 ಹೊಸ ಕೇಸ್
 • ದಾವಣಗೆರೆ : 17 ಹೊಸ ಕೇಸ್
 • ಉಡುಪಿ : 13 ಹೊಸ ಕೇಸ್
 • ಶಿವಮೊಗ್ಗ : 12 ಹೊಸ ಕೇಸ್
 • ವಿಜಯಪುರ : 9 ಹೊಸ ಕೇಸ್
 • ಬೀದರ್ : 7 ಹೊಸ ಕೇಸ್
 • ಬಳ್ಳಾರಿ : 6 ಹೊಸ ಕೇಸ್
 • ಬೆಂಗಳೂರು ಗ್ರಾಮಾಂತರ : 5 ಹೊಸ ಕೇಸ್
 • ಹಾಸನ : 5 ಹೊಸ ಕೇಸ್
 • ಧಾರವಾಡ : 3 ಹೊಸ ಕೇಸ್
 • ಗದಗ್ : 3 ಹೊಸ ಕೇಸ್
 • ಉತ್ತರಕನ್ನಡ : 2 ಹೊಸ ಕೇಸ್
 • ಮಂಡ್ಯ : 1 ಹೊಸ ಕೇಸ್
 • ರಾಯಚೂರು : 1 ಹೊಸ ಕೇಸ್

ಇದನ್ನೂ ಓದಿ.. ದೇವಾಲಯಗಳಲ್ಲಿ ಹೇಗಿರಬೇಕು; ಸರ್ಕಾರದಿಂದ ಮಾರ್ಗಸೂಚಿ 

 

Related posts