ಸಬ್ಸಿಡಿ ರಹಿತ ಎಲ್‍ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ

ನವದೆಹಲಿ: ಸಬ್ಸಿಡಿ ರಹಿತ ಎಲ್‍ಪಿಜಿ ಗ್ರಾಹಕರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ದರ 53 ರೂಪಾಯಿ ಕಡಿಮೆಯಾಗಿದೆ. ಮಹತ್ವದ ನಿರ್ಧಾರವೊಂದರಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಪೂರೈಸುವ ಅಡುಗೆ ಅನಿಲ ದರ ಸಿಲಿಂಡರ್ ದರವನ್ನು ಕಡಿತಗೊಳಿಸಲಾಗಿದೆ.

ಸಬ್ಸಿಡಿ ರಹಿತ ಎಲ್‍ಪಿಜಿ ದರವು ಸದ್ಯ ದೆಹಲಿಯಲ್ಲಿ 805 ರೂಪಾಯಿ, ಮುಂಬೈನಲ್ಲಿ 776 ರೂಪಾಯಿ, ಚೆನ್ನೈನಲ್ಲಿ 881ರೂಪಾಯಿ, ಬೆಂಗಳೂರಿನಲ್ಲಿ 862 ರೂಪಾಯಿ ಇದೆ. ರೂ.ದಿಂದ 826 ರೂ.ಗೆ ಬೆಲೆ ಇಳಿಕೆಯಾಗಿದೆ.

Related posts