ಖುಷಿಪಡಿಸೋ ರೌಡಿ ಬೇಬಿ ಟೀಸರ್

ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದೆ. ಆದರೆ ಸಿನಿಮಾ ಸುದ್ದಿಗಳಿಗೇನೂ ಕಮ್ಮಿಯಿಲ್ಲ. ಲಾಕ್’ಡೌನ್ ಸಂದರ್ಭದಲ್ಲೇ ರೌಡಿ ಬೇಬಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ರೌಡಿ ಬೇಬಿ ಹವಾ ಸಾಕಷ್ಟಿದೆ.

ರವಿ ಗೌಡ ಮತ್ತು ದಿವ್ಯ ರಾವ್ ಅಭಿನಯದ ರೌಡಿ ಬೇಬಿ ಚಿತ್ರವನ್ನು ರೆಡ್ಡಿ ಕೃಷ್ಣ ನಿರ್ದೇಶಿಸಿದ್ದಾರೆ. ಈ ಟೀಸರನ್ನೊಮ್ಮೆ ನೀವೂ ನೋಡಿ ಖುಷಿಪಡಿ. 

ಟೀಸರ್ ನೋಡಲು ಈ ಇಮೇಜ್ ಕ್ಲಿಕ್ ಮಾಡಿ

 

Related posts