ಕೊರೋನಾ ನಡುವೆ ”ತಿರುಮಲ ವೈನ್ ಸ್ಟೋರ್’ ಪಜೀತಿಯ ಕೌತುಕ

ಚೀನಾದಲ್ಲಿ ಹುಟ್ಟಿದ ಕೊರೋನಾ ವೈರಾಣು ಜಗತ್ತಿನಾದ್ಯಂತ ಮರಣಮೃದಂಗವನ್ನೇ ಭಾರಿಸಿದೆ. ಈ ಭಯಾನಕ ಅಧ್ಯಾಯವನ್ನಾಧರಿಸಿ ರಾಮ್ ಗೋಪಾಲ್ ವರ್ಮಾ ಅವರು ಹಿಂದಿ ಸಿನಿಮಾವನ್ನು ಮಾಡಿ ಗಮನ ಸೆಳೆದಿದ್ದಾರೆ.

ಈ ಲಾಕ್’ಡೌನ್ ಸಂದರ್ಭದಲ್ಲಿ ವೈನ್ ಸ್ಟೋರ್’ಗಳಿಲ್ಲದೆ ಮದ್ಯಪ್ರಿಯರು ಪಟ್ಟ ವೇದನೆ ಕೂಡಾ ಅಷ್ಟಿಷ್ಟಲ್ಲ. ಈ ಸಂಗತಿಗಳನ್ನೇ ಮುಂದಿಟ್ಟು ಕನ್ನಡದಲ್ಲಿ ಸಿನಿಮಾವನ್ನು ಮಾಡಲಾಗುತ್ತಿದೆ. ಕಿರಿಕ್ ಕೀರ್ತಿ ಅಭಿನಯದ ‘ತಿರುಮಲ ವೈನ್ ಸ್ಟೋರ್’ ಚಿತ್ರದ ಟೀಸರ್ ಎಲ್ಲರ ಗಮನಸೆಳೆಯುತ್ತಿದೆ.

ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’

Related posts