ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’

ಮಳೆಗಾಲ ಆರಂಭವಾಗುತ್ತಿದೆ. ಅಲ್ಲೋ ಇಲ್ಲೋ ಹೋಗಿ ತುಂತುರು ಮಳೆಗೆ ನೆಂದು ಶೀತಾ ಆಗಿಬಿಟ್ಟರೆ? ಹುಷಾರ್..
ಆದರೂ ಮನೆಯಲ್ಲಿ ಮನೆ ಮದ್ದು ಅಥವಾ ಶುಂಠಿ-ಜೀರಿಗೆ ಕಷಾಯ ಮಾಡಿಟ್ಟುಕೊಳ್ಳಿ.

ಮಳೆಗಾಲ, ಛಳಿಗಾಲದಲ್ಲಿ ಮನೆಯಲ್ಲಿ ಬೆಚ್ಚಗೆ ಕುಳಿತು ಕಾಫಿ-ಟೀ ಕುಡಿಯುವ ಹಿತವಾದ ಅನುಭವ ಈ ಶುಂಠಿ-ಜೀರಿಗೆ ಕಷಾಯ ಕುಡಿಯುವುದರಲ್ಲೂ ಆಗುತ್ತದೆ. ಶೀತ, ಜ್ವರ, ನೆಗಡಿ, ಕಫ, ಗಂಟಲು ಕೆರತ ಉಂಟಾದರೆ ಅದಕ್ಕೆ ಈ ಕಷಾಯ ರಾಮಬಾಣ.. ಜೀರ್ಣಕ್ರಿಯೆಯೂ ಸುಲಭ.. ಸುಖಕರ ನಿದ್ರೆಗೂ ಅನುಕೂಲ..

ಈ ಕಷಾಯ ಪುಡಿ ತಯಾರಿಸುವ ವಿಧಾನವೂ ಸುಲಭ..

Related posts