‘ಜಾಕ್ ಫ್ರೂಟು’ ಟೇಸ್ಟೂ ಹೌದು, ಸ್ವೀಟೂ ಹೌದು.. ಅದರ ದೋಸೆ? ಇಲ್ಲಿದೆ ನೋಡಿ ‘ಹಲಸಿನ ಹಣ್ಣಿನ ದೋಸೆ’

ಹಲಸಿನ ಹಣ್ಣು ಎಷ್ಟು ಟೆಸ್ಟೋ ಜನರಿಗೂ ಅಷ್ಟೇ ಇಷ್ಟ. ಈ ಹಣ್ಣಿನ ಉಪಯೋಗ ಒಂದೆರಡಲ್ಲ. ಇನ್ಸ್ಟಾಂಟ್ ಟೇಸ್ಟೀ ಫುಡ್ ಎಂದೇ ಗುರುತಾಗಿರುವ ಹಲಸಿನ ಹಣ್ಣು ಬಗೆಬಗೆಯ ಖಾದ್ಯಗಳಿಗೂ ಸೂಕ್ತ. ಅದರಲ್ಲೂ ತುಳುನಾಡ ಖಾದ್ಯ ಹಲಸಿನ ಹಣ್ಣಿನ ದೋಸೆಯಂತೂ ಭಾರೀ ಫೇಮಸ್ಸು.

ಈ ಹಲಸಿನ ಹಣ್ಣಿನ ದೋಸೆ ಮಾಡುವ ವಿಧಾನವೂ ಬಲು ಸುಲಭ. ಕರಾವಳಿ ಫ್ಲೇವರ್ ತಂಡ ‘ಹಲಸಿನ ಹಣ್ಣಿನ ದೋಸೆ’ ತಯಾರಿಸುವ ಸರಳ ವಿಧಾನವನ್ನು ತೋರಿಸಿಕೊಟ್ಟಿದೆ.

ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು

Related posts