ನಿಮ್ಮ ಮೊಬೈಲ್ ಸಂಖ್ಯೆ ಇನ್ನು ಮುಂದೆ 10 ಅಲ್ಲ 11ಅಂಕಿ; ನೀವೇನು ಮಾಡಬೇಕು ಗೊತ್ತಾ?

ದೆಹಲಿ: ನಿಮ್ಮ ಮೊಬೈಲ್ ಸಂಖ್ಯೆ ಈ ವರೆಗೂ 10 ಅಂಕಿಗಳನ್ನು ಒಳಗೊಂಡಿದೆಯೇ?  ಇದೀಗ ಅದು ಹನ್ನೊಂದು ಆಗಲಿದೆ. ಈಗಿರುವ 10 ಸಂಖ್ಯೆಯ ಮೊಬೈಲ್ ನಂಬರ್’ನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ  ಶಿಫಾರಸು ಮಾಡಿದೆ.

ಟ್ರಾಯ್ ಕ್ರಮದಿಂದ ನಿಮ್ಮ ಮೊಬೈಲ್ ಸಂಖ್ಯೆ ಸಂಪೂರ್ಣವಾಗಿ ಬದಲಾಗದು. ಬದಲಾಗಿ ಈಗಿರುವ ಮೊಬೈಲ್ ಸಂಖ್ಯೆಯ ಮೊದಲು ‘0’ ಅಂಕಿಯನ್ನು ಸೇರಿಸಬೇಕು. ಲ್ಯಾನ್ಡ್ ಲೈನ್’ನಿಂದ ಮೊಬೈಲ್ ಸಂಖ್ಯೆಗೆ ಕರೆ ಮಾಡುವ ಮುನ್ನ ‘0’ ಸೇರಿಸಿ ಡಯಲ್ ಮಾಡಬೇಕಿದೆ.

ಮೊಬೈಲ್’ನಿಂದ ಮೊಬೈಲ್ ಅಥವಾ ನ್ಡ್ ಲೈನ್’ಗೆ ಕರೆ ಮಾಡುವಾಗ ‘0’ ಸಂಖ್ಯೆ ಸೇರಿಸುವ ಅಗತ್ತ್ಯವಿಲ್ಲ.
ಮೊಬೈಲ್ ಬಳಕೆದಾರ ಸಂಖ್ಯೆ ಹೆಚ್ಚುವ ಕಾರಣಕ್ಕಾಗಿ ಈ ರೀತಿಯ ತೀರ್ಮಾನ ಕೈಗೊಂಡಿದ್ದಾಗಿ ಟ್ರಾಯ್ ಹೇಳಿದೆ.

ಇದನ್ನೂ ಓದಿ.. ಕೆ.ಆರ್.ಎಸ್ ಮುಂಭಾಗ ಒಡೆಯರ್ ಪ್ರತಿಮೆ‌ ; ರಾಜಮಾತೆ ಹರ್ಷ 

 

Related posts