ನೀರು ದೋಸೆ ಫೇಮಸ್ಸು, ಕುಂಬಲಕಾಯಿ ದೋಸೆ ಬಲು ಸೊಗಸು.. ಮಾಡೋ ವಿಧಾನ ಗೊತ್ತಾ?

ಲಾಕ್‌ಡೌನ್ ಅಂತ ಮನೆಯಲ್ಲೇ ಇದ್ದಾಗ ಏನಾದರೊಂದು ಮಾಡಬೇಕೆನಿಸುತ್ತೋ..? ಅದರಲ್ಲೂ ಹಳ್ಳಿ ತಿಂಡಿ ಅಂದರೆ ಬಾಯಿ ಚಪ್ಪರಿಸಲೇಬೇಕು ಅಲ್ಲವೇ? ಕರಾವಳಿ-ಮಲೆನಾಡಲ್ಲಿ ನೀರು ದೋಸೆ ಬಲು ಫೇಮಸ್ಸು. ಅದರಂತೆ ಬೂದು ಕುಂಬಲಕಾಯಿ ದೋಸೆ ಕೂಡಾ ಬಲು ಸೊಗಸು. ಕರಾವಳಿಯ ತಿಂಡಿ ಪ್ರಕಾರಗಳಲ್ಲಿ ಈ ದೋಸೆಗೆ ತುಂಬಾ ಪ್ರಾಧಾನ್ಯತೆ. ಯಾಕೆಂದರೆ ಸಕತ್ ರುಚಿ, ಅಷ್ಟೇ ಅರೋಗ್ಯಪೂರ್ಣ.‌ ಸಿಟಿಯಲ್ಲಿ ಸಿಗದ ಈ ದೋಸೆಯನ್ನು ಮನೆಯಲ್ಲೇ ಮಾಡಿದರೆ ಹೇಗಿರುತ್ತೆ ಅಂತೀರಾ? ನೀವೇ ನೋಡಿ.. 

 

ಇದನ್ನೂ ಓದಿ.. ನಾನ್ ವೆಜ್ ಕರಿಗಿಂತಲೂ ಸ್ವಾದಿಷ್ಟ ಸುವರ್ಣಗಡ್ಡೆ ಸುಕ್ಕ 

 

Related posts