ಏಷ್ಯನ್​ ಗೇಮ್ಸ್​​: ಶತಕ ಪಾದಕಗಳೊಂದಿಗೆ ಐತಿಹಾಸಿಕ ಸಾಧನೆ ಮಾಡಿದ ಭಾರತ

ಹಾಂಗ್​ಝೌ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್’ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ. ಪದಕ ಗಳಿಕೆಯಲ್ಲಿ ಶತಕದ ಸಾಧನೆಗೂ ಭಾರತ ಪಾತ್ರವಾಗಿದೆ.

ಏಷ್ಯನ್​ ಗೇಮ್ಸ್​​ 19ನೇ ಆವೃತ್ತಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಭಾರತದ ಮಹಿಳಾ ಕಬಡ್ಡಿ ತಂಡ ಫೈನಲ್​ನಲ್ಲಿ ಚೀನಾದ ತೈಪೈ ತಂಡದ ವಿರುದ್ಧ ಜಯಶಾಲಿಯಾಗಿ ಈ ಶತಕದ ಸಂಭ್ರಮ ಆಚರಿಸಿದೆ. ಕಬಡ್ಡಿಯಲ್ಲಿ ಗೆದ್ದ ಚಿನ್ನದ ಪಾದಕಕಗಳೊಂದಿಗೆ ಭಾರತ 100 ಪದಕಗಳ ಗುರಿಯನ್ನು ತಲುಪಿದೆ.

Related posts