‘ಬಾಳೆ ಹಣ್ಣಿನ ದೋಸೆ’.. ಶಕ್ತಿ-ಚೈತನ್ಯಕ್ಕೆ ಸೂಕ್ತ ಈ ಖಾದ್ಯ

ಬಾಳೆ ಹಣ್ಣಿನ ಪ್ರಯೋಜನ ನಿಮಗೆ ಗೊತ್ತಾ? ಈ ಹಣ್ಣಿನಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಮತ್ತಷ್ಟು ಬಲ, ಚೈತನ್ಯ ಹೆಚ್ಚುವುದು. ಹಾಗಾಗಿ ಯಾವುದಾದರೊಂದು ಖಾದ್ಯದ ರೂಪದಲ್ಲಿ ಬಾಳೆಹಣ್ಣನ್ನು ಸೇವಿಸುವವರು ಹಲವಾರು.

ಈ ಪೈಕಿ ‘ಬಾಳೆ ಹಣ್ಣಿನ ದೋಸೆ’ ಕೂಡಾ ಒಂದು. ಆದರೆ ಇದನ್ನು ಮಾಡುವ ವಿಧಾನ ಬಹಳಷ್ಟು ಮಂದಿಗೆ ತಿಳಿದಿರಲ್ಲ. ಇದರ ತಯಾರಿ ಬಲು ಸುಲಭ. ಇಲ್ಲಿದೆ ನೋಡಿ ‘ಬಾಳೆ ಹಣ್ಣಿನ ದೋಸೆ’ ಮಾಡುವ ವಿಧಾನ..

ಇದನ್ನೂ ಮಾಡಿ ನೋಡಿ.. ಕಾಫಿ-ಟೀಗಿಂತ ಹಿತವಾದ ಅನುಭವ; ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’

 

Related posts