ಕೊರೋನಾ ಆತಂಕ ಬೇಡ; ಕರಾವಳಿ ಶಾಸಕ ರಾಜೇಶ್ ನಾಯ್ಕ್ ಸೈನ್ಯದಿಂದ ಮಾದರಿ ಕಾರ್ಯ

ಮಂಗಳೂರು: ಇಡೀ ದೇಶವೇ ಕೊರೋನಾ ರುದ್ರ ನರ್ತನದಿಂದಾಗಿ ನಲುಗಿದೆ. ನೆರೆಯ ಕೇರಳದಲ್ಲಂತೂ ದಿನೇದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ಅದರಲ್ಲೂ ತುಳುನಾಡಿಗೆ ಹೊಂದಿಕೊಂಡಿರುವ ಕಾಸರಗೋಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರಕರಣ ಪತ್ತೆಯಾಗಿರುವುದೇ ಕರಾವಳಿ ಜನರ ಆತಂಕಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಅಂತಾರಾಷ್ಟ್ರೀಯ ಬಂದರನ್ನು ಹೊಂದಿರುವ ಮಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಡುವೆ ಕರಾವಳಿಯ ಶಾಸಕ ರಾಜೇಶ್ ನಾಯಕ್ ನೇತೃತ್ವದಲ್ಲಿ ಹೊಸ ಸೇನಾನಿಗಳ ತಂಡವೊಂದು ಮಾದರಿ ಕೆಲಸಕ್ಕಿಳಿದಿದೆ.

ಭಾರತೀಯ ಜನತಾ ಪಕ್ಷವು ಬಂಟ್ವಾಳ ಕ್ಷೇತ್ರದಾದ್ಯಂತ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಜನಸಾಮಾನ್ಯರ ತುರ್ತು ಆರೋಗ್ಯ, ಮತ್ತಿತರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ತಂಡವೊಂದು ರಚನೆಯಾಗಿದ್ದು, ಈ ಸ್ವಯಂಸೇವಕರು ದಿನಪೂರ್ತಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡಕ್ಕೆ ಬಂಟ್ವಾಳ ಶಾಸಕರ ಕಚೇರಿಯೇ ಕೇಂದ್ರ ಸ್ಥಾನವಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಸಮಯ, ಪ್ರದೇಶ ಎಂಬುದನ್ನು ಲೆಕ್ಕಿಸದೆ ಈ ತಂಡ ಕೊರೋನಾ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಲಿದೆಯಂತೆ.

ಈ ಆರೋಗ್ಯ ಸೇನಾನಿಗಳ ದೂರವಾಣಿ ಸಂಖ್ಯೆಗಳನ್ನೂ ಬಿಡುಗಡೆ ಮಾಡಲಾಗಿದೆ. ಶಾಸಕ ರಾಜೇಶ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಅವಿರತ ಕೆಲಸ ಮಾಡುವುದಾಗಿ ಈ ತಂಡದ ಸದಸ್ಯರು ತಿಳಿಸಿದ್ದಾರೆ.

ಸಾರ್ವಜನಿಕರಿಗೆ ನೆರವಾಗುವ ಸ್ವಯಂಸೇವಕರ ದೂರವಾಣಿ ಸಂಖ್ಯೆಗಳು ಹೀಗಿವೆ:

 • ಶಾಸಕರ ಕಚೇರಿ : 08255298613
 • ದೇವಪ್ಪ ಪೂಜಾರಿ ಬಡಗಬೆಳ್ಳೂರು : 9945428865
 • ಪ್ರಕಾಶ್ ಬೆಳ್ಳೂರು : 8970814134
 • ವೆಂಕಟೇಶ್ ನಾವಡ ಪೊಳಲಿ : 9743290449
 • ರಾಮ್ ದಾಸ್ ಬಂಟ್ವಾಳ್ : 9341127374
 • ದೇವದಾಸ್ ಶೆಟ್ಟಿ ಬಂಟ್ವಾಳ :- 94492110250
 • ರವೀಶ್ ಶೆಟ್ಟಿ ವಿಟ್ಲಪಡ್ನೂರು : 9741969826
 • ಡೊಂಬಯ ಅರಳ : 9964319197
 • ಪ್ರಣಾಮ್ ರಾಜ್ ಬೀಸಿರೋಡ್ : 9071513655
 • ಸೀತಾರಾಮ ಪೂಜಾರಿ ಅಮ್ಟಾಡಿ : 9482135463
 • ವಜ್ರನಾಥ ಕಲ್ಲಡ್ಕ : 9449106906
 • ಗಣೇಶ್ ರೈ ಮಾಣಿ : 9449593284
 • ಪುರುಷೋತ್ತಮ್ ಶೆಟ್ಟಿ ವಾಮದಪದವು : 9448997577
 • ಸುರೇಶ್ ಕೋಟ್ಯಾನ್ ನರಿಕೊಂಬು : 8151004669
 • ರೋನಲ್ಡ್ ಡಿ’ಸೋಜ ಅಮ್ಟಾಡಿ : 9448253261
 • ಪ್ರದೀಪ್ ಅಜ್ಜಿಬೆಟ್ಟು ಬೀಸಿರೋಡ್ : 8971683256
 • ಯಶೋಧರ್ ಕರ್ಬೆಟ್ಟು ಶಂಭೂರು : 9036781725
 • ಅಶ್ವಥ್ ರಾವ್ : 9686232379
 • ಚಿದಾನಂದ ರೈ ಉಳಿ : 9972989129
 • ಸುದರ್ಶನ್ ಬಜ ಸರಪಾಡಿ : 9164476789
 • ಸಂತೋಷ್ ರಾಯಿ : 9964727206
 • ಪ್ರಭಾಕರ್ ಪ್ರಭು ಸಿದ್ದಕಟ್ಟೆ :- 9449167213
 • ಉಮೇಶ್ ಗೌಡ ಸಿದ್ದಕಟ್ಟೆ :9611453226
 • ಅಶ್ವಿತ್ ಅಜ್ಜಿಬೆಟ್ಟು : 8197481971
 • ಪ್ರಕಾಶ್ ಅಂಚನ್ ಪಂಜಿಕಲ್ಲು : 9886543840
 • ನಾಗೇಶ್ ಶೆಟ್ಟಿ ಬೊಂಡಲ : 9480582541
 • ಉಮೇಶ ಅರಳ : 8970585605
 • ರಮಾನಾಥ ಪೈ ಬಂಟ್ವಾಳ : 8970534404
 • ಸುರೇಶ್ ಕುಲಾಲ್ ಬಂಟ್ವಾಳ : 9880630882

Related posts