ನನ್ನ ಕಾರ್ಯಕ್ರಮಗಳೇ ಮುಂದುವರಿದಿವೆ; ಬಿಎಸ್ವೈ ಬಜೆಟ್ ಬಗ್ಗೆ ಹೆಚ್ಡಿಕೆ ಟೀಕೆ

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಬಜೆಟ್ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಕಟು ಟೀಕೆ ಮಾಡಿದ್ದಾರೆ. ಅದರಲ್ಲೂ ಜೆಡಿಎಸ್ ನಾಯಕ ಹೆಚ್. ಡಿ. ಕುಮಾರಸ್ವಾಮಿ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡಿಸಿರುವ ನಿರಾಶಾದಾಯಕ ಬಜೆಟ್​ಗೆ ನಾನು ಅಂಕ ಕೊಡೋಲ್ಲ, ಜನರೇ ಕೊಡುತ್ತಾರೆ ಎಂದಿದ್ದಾರೆ. ಇದ್ಯಾಕೆ ಈ ರೀತಿಯ ಪ್ರತಿಕ್ರಿಯೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಕುಮಾರಸ್ವಾಮಿ, ಬಜೆಟ್​ನಲ್ಲಿ ಯಾವುದೇ ಸ್ಪಷ್ಟತೆ ಇಲ್ಲ ಎಂದಿದ್ದಾರೆ.

ಕೆಲವು ನನ್ನ ಕಾರ್ಯಕ್ರಮಗಳೇ ಮುಂದುವರಿದಿವೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

Related posts