ಮರಣ ಶಾಸನ ಬರೆಯುತ್ತಿರುವ ಕೊರೋನಾ; ವಿಶ್ವಾದ್ಯಂತ 62 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು

ದೆಹಲಿ: ಜಗತ್ತಿನಾದ್ಯಂತ ಕೊರೋನಾ ವೈರಸ್ ಮರಣ ಶಾಸನ ಬರೆಯುತ್ತಿದ್ದು ಸೋಂಕಿತರ ಸಂಖ್ಯೆ 6,287,771 ಲಕ್ಷ ಕ್ಕೇರಿದೆ. ಈಗಾಗಲೇ 3.79ಲಕ್ಷ ಮಂದಿಯನ್ನು ಬಳಿ ತೆಗೆದುಕೊಂಡಿರುವ ಹೆಮ್ಮಾರಿ ವೈರಾಣು ಇನ್ನೆಷ್ಟು ಜನರನ್ನು ಬಲಿತೆಗೆದುಕೊಳ್ಳುತ್ತೋ ಎಂಬ ಆತಂಕ ಎಲ್ಲರಲ್ಲೂ ಕಾಡತೊಡಗಿದೆ.

ಈ ನಡುವೆ ನಿನ್ನೆ ಒಂದೇ ದಿನ ಬರೋಬ್ಬರಿ 93,000 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ.
ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 30 ಲಕ್ಷಕ್ಕೆ ಸಮೀಪವಿದೆ. ಅಲ್ಲಿ ಈಗಾಗಲೇ 165,311 ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.

Related posts