ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕ; ‘ಮೊಟ್ಟೆ ಸುಕ್ಕ’ದ ಹಿಂದಿದೆ ಸ್ವಾದಿಷ್ಟದ ರಹಸ್ಯ

ಕರಾವಳಿ ಮಲಬಾರ್ ಖಾದ್ಯ ಅಂದ್ರೆ ನಾನ್ ವೆಜ್ ಪ್ರಿಯರಿಗೆ ಖುಷಿ. ಕಡಲಲ್ಲಿ ಸಿಗುವ ಮೀನುಗಳಷ್ಟೇ ಅಲ್ಲ ಕೋಳಿ ಮೊಟ್ಟೆಯಲ್ಲೂ ಬಗೆ ಬಗೆಯ ನಳಪಾಕದಲ್ಲೂ ಕಡಲತಡಿಯ ಜನ ಸೂಪರ್. ಅದರಲ್ಲೂ ಕೋಳಿ ಮೊಟ್ಟೆ ಸ್ವಾದಿಷ್ಟ ಸೈ ಹಾಗೂ ಆರೋಗ್ಯಕ್ಕೂ ಜೈ ಎಂಬಂಥದ್ದು.

ಇತ್ತೀಚಿನ ದಿನಗಳಲ್ಲಿ ಕರಾವಳಿಯ ಎಗ್ ಕರಿಗೆ ಚೈನೀಸ್ ಸ್ಪರ್ಶವೂ ಸಿಕ್ಕಿದೆ. ಆದರೂ ಕರಾವಳಿಯ ವಿಶಿಷ್ಟ ಸ್ವಾದಿಷ್ಟದ ಮುಂದೆ ಅದ್ಯಾವುದೂ ಸಾಟಿಯಲ್ಲ.

ವಿಶಿಷ್ಟ ಸ್ವಾದಿಷ್ಟದ ‘ಮೊಟ್ಟೆ ಸುಕ್ಕ’ ಮಾಡುವ ವಿಧಾನ ಇಲ್ಲಿದೆ.

 

 

 

Related posts