ಪರಿಷತ್ ಫೈಟ್; ಹರಿಪ್ರಸಾದ್, ನಸೀರ್’ಗೆ ಕೈ ಟಿಕೆಟ್

ಬೆಂಗಳೂರು: ವಿಧಾನ ಪರಿಷತ್ ಫೈಟ್’ಗೆ ಕಾಂಗ್ರೆಸ್ ಸಜ್ಜಾಗಿದೆ. ಹಲವಾರು ಮಂದಿ ಆಕಾಂಕ್ಷಿಗಳ ಪೈಕಿ ನಾಯಕರ ಬಗ್ಗೆ ಅಳೆದೂ ತೂಗಿ ಕಾಂಗ್ರೆಸ್ ಹೈಕಮಾಂಡ್ ಇಬ್ಬರು ಅಭ್ಯರ್ಥಿಗಳ್ಳನೊಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ನಸೀರ್ ಅಹ್ಮದ್ ಹಾಗೂ ಬಿ.ಕೆ.ಹರಿಪ್ರಸಾದ್ ಅವರ ಹೆಸರನ್ನು ಅಮತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಸೀರ್ ಅಹ್ಮದ್ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ್ಯರಾಗಿದ್ದರೆ, ಹರಿಪ್ರಸಾದ್ ಹೆಸರು ಕಾಂಗ್ರೆಸ್ ವರಿಷ್ಠರ ಆಯ್ಜೆಯಾಗಿದೆ.

Related posts