ಸುಶ್ಮಿತಾ ಸೇನ್ ಅಭಿನಯದ ‘ಆರ್ಯ’ ಸಕತ್ ಸೌಂಡ್

ಕೊರೋನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದುದರಿಂದ ಸಿನಿಮಾ ಚಟುವಟಿಕೆಗಳು ನಿಂತಿದ್ದವು. ಆದರೆ ಸಿನಿ ರಸಿಕರ ಕುತೂಹಲ ತಣಿಸುವ ಸುದ್ದಿಗಳಿಗೇನೂ ಕಡಿಮೆಯಿಲ್ಲ.

ಈ ಲಾಕ್’ಡೌನ್ ಸಂದರ್ಭದಲ್ಲೇ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಲೇಡಿ ಡಾನ್ ಅಭಿನಯದ ‘ಆರ್ಯ ವೆಬ್ ಸಿರೀಸ್’ ಟ್ರೈಲರ್ ಭಾರೀ ಸಡ್ಡು ಮಾಡಿದೆ. ಈ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು ಎರಡೂವರೆ ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.

Related posts