ಅವತಾರ ಪುರುಷನಾಗಿ ಅಧ್ಯಕ್ಷ ; ಟೀಸರ್ ಕುತೂಹಲ

ಅಧ್ಯಕ್ಷ ಸಿನಿಮಾ ಶರಣ್ ಪಾಲಿಗೆ ಯಶೋಗಾಥೆಯ ಹಾದಿಯನ್ನು ತೋರಿಸಿಕೊಟ್ಟಿದೆ. ಇದೀಗ ಶರಣ್ ‘ಅವತಾರ ಪುರುಷ’ನಾಗಿ ಕಾಣಿಸಿಕೊಳ್ಳುವ ತವಕದಲ್ಲಿದ್ದಾರೆ.

ಶರಣ್ ಅಭಿನಯದ ‘ಅವತಾರ ಪುರುಷ’ ಚಿತ್ರದ ಶೂಟಿಂಗ್ ಸಾಗಿದ್ದು ಅದರ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಅವತಾರ ಪುರುಷ’ದಲ್ಲಿ ಶರಣ್’ಗೆ ಮತ್ತು ಆಶಿಕಾ ರಂಗನಾಥ್ ನಾಯಕಿಯಾಗಿ ಸಾತ್ ಕೊಡುತ್ತಿದ್ದಾರೆ.

Related posts