‘ಸೂರ್ಯವಂಶಿ’ ಟ್ರೈಲರ್ ಸಕತ್ ಸೌಂಡ್

ಬಾಲಿವುಡ್ ಇದೀಗ ಮತ್ತೊಂದು ಆಕರ್ಷಣೆಗೆ ಸಾಕ್ಷಿಯಾಗಲಿದೆ. ದಿಗ್ಗಜ ನಂತರ ಸಮಾಗಮಕ್ಕೆ ಸಾಕ್ಷಿಯಾಗಲಿರುವ ಸಿನಿಮಾ ‘ಸೂರ್ಯವಂಶಿ’ಯ ಟ್ರೈಲರ್ ಎಲ್ಲರ ಗಮನ ಕೇಂದ್ರೀಕರಿಸಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿಅಕ್ಷಯ್ ಕುಮಾರ್, ಅಜಯ್ ದೇವಗನ್, ರಣವೀರ್ ಕಪೂರ್ ತ್ರಿವಳಿ ಕಾಂಬೋದಲ್ಲಿ ಸೂರ್ಯವಂಶಿ ಮೂಡಿಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಸೂರ್ಯವಂಶಿ’ ಟ್ರೈಲರ್ ಸಕತ್ ಸೌಂಡ್ ಮಾಡುತ್ತಿದೆ.

Related posts